night letter
ನಾಮವಾಚಕ

(ಅಮೆರಿಕನ್‍ ಪ್ರಯೋಗ) ರಾತ್ರಿಅಂಚೆ; ಅಗ್ಗದ ದರದಲ್ಲಿ ರಾತ್ರಿ ಹೊತ್ತು ಕಳುಹಿಸುವ ತಾರು (ಟೆಲಿಗ್ರಾಂ).